ವಿಶೇಷ ಕಾರ್ಯಕ್ರಮಗಳು

ಶ್ರೀಗಳ ಜೀವನ ಸಮಾಧಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ವಿವರ

14/1/2013

ಸೋಮವಾರ

ಮಕರ ಸಂಕ್ರಾಂತಿ ಧನುರ್ಮಾಸ ಪೂಜೆ ಮುಕ್ತಾಯ.

20/03/2013

ಭಾನುವಾರ

ಮಹಾಶಿವರಾತ್ರಿ(ಜಾಗರಣೆ) ಹಾಗೂ ಶ್ರೀಗಳಿಗೆ ಲಕ್ಷ ಬಿಲ್ವಾರ್ಚನೆ

11/04/2013

ಗುರುವಾರ

ಚಂದ್ರಮಾನ ಯುಗಾದಿ

13/05/2013

ಸೋಮವಾರ

ಬಸವೇಶ್ವರ ಜಯಂತಿ

08/06/2013

ಶನಿವಾರ

ನಂದಿ ಧ್ವಜಾರೋಹಣ ಹಾಗೂ ಸಪ್ತ ಭಜನೆ ಪ್ರಾರಂಭ.

14/06/2013

ಶುಕ್ರವಾರ

ಬಸವ ಉತ್ಸವ ರಾತ್ರಿ ವಟುಗಳಿಗೆ ದೀಕ್ಷಾ ಕಾರ್ಯಕ್ರಮ

15/06/2013

ಶನಿವಾರ

ಬೆಳಿಗ್ಗೆ ಸಪ್ತಭಜನೆ ಮುಕ್ತಾಯ, ಸಂಜೆ ಮಹಾರಥೋತ್ಸವ, ರಾತ್ರಿ ಕರ್ಪೂರ ಆರತಿ

16/06/2013

ಭಾನುವಾರ

ಹೂವಿನ ರಥೋತ್ಸವ

12/08/2013

ಸೋಮವಾರ

ನಾಗರ ಪಂಚಮಿ, ಪುರಾಣ ಪ್ರಾರಂಭ

09/09/2013

ಸೋಮವಾರ

ಗಣೇಶ ಚತುರ್ಥಿ

11/09/2013

ಬುಧವಾರ

ಪುರಾಣಮಂಗಳ, ಶ್ರೀಗಳ ಪಲ್ಲಕ್ಕಿ ಉತ್ಸವ

05/10/2013

ಶನಿವಾರ

ದೇವಿ ಪುರಾಣ ಪ್ರಾರಂಭ

ಶ್ರೀಗಳಿಗೆ ವಿಜಯದಶಮಿಯವರೆಗೆ ದಿನಕ್ಕೊಂದು ಬಗೆಯ ಅಲಂಕಾರ ಪೂಜೆ

14/102013

ಸೋಮವಾರ

ವಿಜಯದಶಮಿ, ಪುರಾಣಮಂಗಲ, ಶ್ರೀಗಳ ಪಲ್ಲಕ್ಕಿ ಉತ್ಸವ

04/11/2013

ಸೋಮವಾರ

ಕಾರ್ತೀಕ ದೀಪೋತ್ಸವ ಪ್ರಾರಂಭ

18/11/2013

ಸೋಮವಾರ

ಶಿವದೀಪೋತ್ಸವ (ಮಲ್ಲಪ್ಪನ ಮಟ್ಟಿಯಲ್ಲಿ)

30/11/2013

ಶನಿವಾರ

ಶ್ರೀಗಳಿಗೆ ಮಹಾನ್ಯಾಸ

01/12/2013

ಭಾನುವಾರ

ಪೂರ್ವ ಅಷ್ಟೋತ್ತರ

02/12/2013

ಸೋಮವಾರ

ಶಂಖಾಭಿಷೇಕ ಪೂಜೆ

02/12/2013

ಸೋಮವಾರ

ಛಟ್ಟ ಅಮವಾಸ್ಯ ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ

16/12/2013

ಸೋಮವಾರ

ಧನುರ್ಮಾಸ ಪೂಜೆ ಪ್ರಾರಂಭ

ಪ್ರತಿ ತಿಂಗಳು ಶುದ್ಧ ಷಷ್ಠಿಯಂದು ಶ್ರೀಗಳವರಿಗೆ ವಿಷೇಶ ಪೂಜೆ ನಡೆಯುತ್ತದೆ

ಬೆಳ್ಳಿರಥ ಸೇವೆ

ಶ್ರೀಗಳಿಗೆ ಬೆಳ್ಳಿ ರಥ ಸೇವೆಯನ್ನು ಸಲ್ಲಿಸಲು ಇಚ್ಛಿಸುವ ಭಕ್ತರು ರೂ. 2000/-ಗಳನ್ನು ಕಛೇರಿಯಲ್ಲಿ ಪಾವತಿಸಿ ಸೇವೆ ಸಲ್ಲಿಸಬಹುದು.

ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ ಪ್ರತಿವರ್ಷ “ ಜೇಷ್ಠ ಶುದ್ಧ ಷಷ್ಠಿ” ದಿನ ನಡೆಯುತ್ತದೆ.

ಶ್ರೀ ಎರ್ರಿಸ್ವಾಮಿಗಳ ಮುತ್ತಿನ ಪಲ್ಲಕ್ಕಿ ಉತ್ಸವ “ಕಾರ್ತೀಕ ಬಹುಳ ಅಮವಾಸ್ಯೆ” (ಛಟ್ಟಿ ಅಮವಾಸ್ಯೆ) ದಿನ ನಡೆಯುತ್ತದೆ.

ಶ್ರೀ ಎರ್ರಿಸ್ವಾಮಿಗಳ “ಬೆಳ್ಳಿ ರಥೋತ್ಸವ “ ಪ್ರತಿ ಅಮವಾಸ್ಯೆ ದಿನ ಹಾಗೂ ಶ್ರಾವಣ ಮಾಸ ಪ್ರತಿ ಸೋಮವಾರ ರಾತ್ರಿ 7.00 ಗಂಟೆಗೆ ನಡೆಯುತ್ತದೆ.

ನ್ಯೂಸ್ & ಇವೆಂಟ್ಸ್

ಪವಾಡಗಳು

ಚೇಳ್ಳಗುರ್ಕಿಗೆ ಎರ್ರಿಸ್ವಾಮಿಗಳು ಬರುವ ಮುಂಚಿನ ಮಹಿಮೆಗಳು ಕೆಲವು ಜನ ಹೇಳಿಕೊಳ್ಳುತ್ತಿರುವುದು ನೋಡಿದರೆ, ಇವರು ಕಲ್ಯಾಣದುರ್ಗ, ಬೆಳಗುಪ್ಪೆ, ಮುಷ್ಟೂರು, ಉರವಕೊಂಡ, ವೆಲುಗೊಂಡೆ, ಚೀಕಲಗುರಿಕಿಗಳಲ್ಲಿದ್ದಂತೆಯೂ ಅಲ್ಲಿ ಕೆಲವು ಪವಾಡಗಳಿಂದ ಜನರನ್ನು ಅಚ್ಚರಿಗೊಳಿಸಿದಂತೆಯೂ ತಿಳಿದುಬರುತ್ತದೆ.

ಪೂಜೆಯ ಸಮಯ

ಉದಯ 6 AM to 8 AM
ಸ೦ಜೆ 6 PM to 8 PM

ಫೋಟೋಗಳು

ಸಂಪರ್ಕಿಸಿ

ಟ್ರಸ್ಟ್ ಕಮಿಟಿ

ಶ್ರೀ ಎರ್ರಿಸ್ವಾಮಿ ಜೀವಸಮಾಧಿ,

ಚೇಳ್ಳಗುರ್ಕಿ – 583111

ಬಳ್ಳಾರಿ (ತಾಲ್ಲೂಕು ಮತ್ತು ಜಿಲ್ಲಾ)

   
08392-295401, 94804 75401
   
This email address is being protected from spambots. You need JavaScript enabled to view it.