ಶ್ರೀ ಎರ್ರಿಸ್ವಾಮಿ ಜೀವಸಮಾಧಿ ಟ್ರಸ್ಟ 1974 ರಲ್ಲಿ ನೊಂದಣಿ ಆಗಿರುತ್ತದೆ. ನೊಂದಣಿಯಾದಾಗ ಈ ಕೆಳಕಂಡ ಟ್ರಸ್ಟ ಕಮಿಟಿಯನ್ನು ರಚಿಸಲಾಯಿತು.
1 |
ಶ್ರೀ. ಪಾಟೀಲ್ ಭೀಮನಗೌಡ ತಂದೆ: ವಿರುಪಾಕ್ಷಗೌಡ |
ಚೇಳ್ಳಗುರ್ಕಿ |
ವ್ಯವಸ್ಥಾಪಕ ಧರ್ಮದರ್ಶಿಗಳು |
2 |
ಶ್ರೀ.ಹೆಚ್. ಸಿದ್ದಲಿಂಗನಗೌಡ ತಂದೆ: ಪಂಪನಗೌಡ, |
ಚೇಳ್ಳಗುರ್ಕಿ |
ಖಜಾಂಚಿ ಧರ್ಮದರ್ಶಿಗಳು |
3 |
ಶ್ರೀ. ಸಿ.ಎಂ.ಚಂದ್ರಮೌಳಿ ತಂದೆ: ಗಂಗಾಧರಯ್ಯ, |
ಚೇಳ್ಳಗುರ್ಕಿ |
ಧರ್ಮದರ್ಶಿಗಳು |
4 |
ಶ್ರೀ.ಊಳುರು. ಮಲ್ಲಪ್ಪ ತಂದೆ: ನಾಗಪ್ಪ, |
ಚೇಳ್ಳಗುರ್ಕಿ |
ಧರ್ಮದರ್ಶಿಗಳು |
5 |
ಶ್ರೀ.ಮೇಟಿ ತಿಮ್ಮಪ್ಪ ತಂದೆ: ಸಿದ್ದಪ್ಪ, |
ಚೇಳ್ಳಗುರ್ಕಿ |
ಧರ್ಮದರ್ಶಿಗಳು |
6 |
ಶ್ರೀ.ಕೆ. ದೊಡ್ಡನಗೌಡ ತಂದೆ: ಪಂಪನಗೌಡ |
ಜೋಳದರಾಶಿ |
ಧರ್ಮದರ್ಶಿಗಳು |
7 |
ಶ್ರೀ.ಕೆ.ಜಿ.ಪಂಪನಗೌಡ ತಂದೆ:ಕಟ್ಟೆಗೌಡ |
ಕಾರೇಕಲ್ಲು |
ಧರ್ಮದರ್ಶಿಗಳು |
8 |
ಶ್ರೀ.ಜಿ.ಬುಷ್ಯಣ್ಣ ತಂದೆ: ವೀರಭದ್ರಪ್ಪ |
ಆದೋನಿ(a.p) |
ಧರ್ಮದರ್ಶಿಗಳು |
9 |
ಶ್ರೀ.ಎ.ಎಸ್.ಚಂದ್ರಶೇಖರಪ್ಪ ತಂದೆ: ಶ್ಯಾಮಣ್ಣ |
ಬೆಂಗಳೂರು |
ಧರ್ಮದರ್ಶಿಗಳು |
ತದನಂತರ ಶ್ರೀ.ಸಿ.ಪಿ.ಬಸವನಗೌಡ್ರು, ಚೇಳ್ಳಗುರ್ಕಿ, ಶ್ರೀ.ವೈ.ವಿರುಪಾಕ್ಷಿಗೌಡ್ರು, ಚೇಳ್ಳಗುರ್ಕಿ, ವ್ಯವಸ್ಥಾಪಕ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿರುತ್ತಾರೆ, ಹಾಗು ಶ್ರೀ. ಮೋಕ ಎರ್ರೆಪ್ಪ ,ಚೇಳ್ಳಗುರ್ಕಿ , ಶ್ರೀ. ಕಲ್ಲೂರು ನಾಗಪ್ಪ, ಚೇಳ್ಳಗುರ್ಕಿ , ಶ್ರೀ. ಮೇಟಿ. ಶಿವಪ್ಪ ಚೇಳ್ಳಗುರ್ಕಿ, ಶ್ರೀ. ಜೆ.ಕೊಟ್ರಪ್ಪ ,ಚೇಳ್ಳಗುರ್ಕಿ, ಶ್ರೀ. ಹೆಚ್.ಚೆನ್ನವೀರನಗೌಡ, ಜೋಳದರಾಶಿ, ಶ್ರೀ.ಕೆ.ಪಂಪನಗೌಡ, ಜೋಳದರಾಶಿ, ಶ್ರೀ. ಜಿ.ಶಿವಶಂಕರಗೌಡ, ಕಲ್ಲುಕಂಬ, ಶ್ರೀ.ಐ.ಬಸವರಾಜ, ಬಳ್ಳಾರಿ, ಶ್ರೀ.ಲಿಂಗನಗೌಡ, ವಣೇನೂರು, ಶ್ರೀ. ಶಿವಾರೆಡ್ಡಿ ಕಲ್ಲುಬಾವಿ, ಶ್ರೀ.ಚನ್ನಬಸವನಗೌಡ, ರಾರಾವಿ, ಶ್ರೀ. ವೀರನಗೌಡ, ಉರವಕೊಂಡ , ಮೇಲ್ಕಾಣಿಸಿದ ಎಲ್ಲರೂ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿರುತ್ತಾರೆ.
ಪ್ರಸ್ತುತ ಈ ಕೆಳಕಂಡವರು ಟ್ರಸ್ಟನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
1 |
ಶ್ರೀ.ಹೆಚ್. ಬಾಳನಗೌಡ. ತಂದೆ: ಹೆಚ್.ವಿ. ಕರಿಬಸವನಗೌಡ |
ಚೇಳ್ಳಗುರ್ಕಿ |
ವ್ಯವಸ್ಥಾಪಕ ಧರ್ಮದರ್ಶಿಗಳು |
2 |
ಶ್ರೀ.ಎಂ.ಡಿ.ರುದ್ರಣ್ಣ ತಂದೆ:ವೀರಭದ್ರಪ್ಪ |
ಚೇಳ್ಳಗುರ್ಕಿ |
ಖಜಾಂಚಿ ಧರ್ಮದರ್ಶಿಗಳು |
3 |
ಶ್ರೀ.ವಿರುಪಾಕ್ಷಗೌಡ ಪಾಟೀಲ್ ತಂದೆ: ಪಾಟೀಲ್ ಭೀಮನಗೌಡ |
ಚೇಳ್ಳಗುರ್ಕಿ |
ಧರ್ಮದರ್ಶಿಗಳು |
4 |
ಶ್ರೀ.ಉಳ್ಳೂರು. ಮಲ್ಲಪ್ಪ ತಂದೆ: ನಾಗಪ್ಪ |
ಚೇಳ್ಳಗುರ್ಕಿ |
ಧರ್ಮದರ್ಶಿಗಳು |
5 |
ಶ್ರೀ.ಹೆಚ್.ಜಿ.ಕರಿಬಸವನಗೌಡ. ತಂದೆ: ಪಂಪನಗೌಡ |
ಚೇಳ್ಳಗುರ್ಕಿ |
ಧರ್ಮದರ್ಶಿಗಳು |
6 |
ಶ್ರೀ.ಕೆ.ಮಲ್ಲಿಕಾರ್ಜುನಗೌಡ ತಂದೆ: ಮಲ್ಲನಗೌಡ |
ಕಲ್ಲುಕಂಬ |
ಧರ್ಮದರ್ಶಿಗಳು |
7 |
ಶ್ರೀ.ಕೃಷ್ಣಗೌಡ ತಂದೆ: ದೊಡ್ಡನಗೌಡ |
ಜೋಳದರಾಶಿ |
ಧರ್ಮದರ್ಶಿಗಳು |
8 |
ಶ್ರೀ.ಭೀಮನಗೌಡ ತಂದೆ: ಲಿಂಗನಗೌಡ |
ಕಗ್ಗಲ್ಲು |
ಧರ್ಮದರ್ಶಿಗಳು |
9 |
ಶ್ರೀ.ಯು.ಬಸವರಾಜ, ತಂದೆ: ಶಿವಕುಮಾರ ಗೌಡ ವಕೀಲರು |
ಬಳ್ಳಾರಿ |
ಧರ್ಮದರ್ಶಿಗಳು |
ಶ್ರೀ.ಕೆ.ಚೆನ್ನಪ್ಪ , ತಂದೆ: ಮಹಾನಂದಪ್ಪ, ಚೇಳ್ಳಗುರ್ಕಿ , ಶ್ರೀ,ಕೆ.ಜಂಬುನಾಥ, ತಂದೆ: ಬಸಣ್ಣ ಚೇಳ್ಳಗುರ್ಕಿ, ಇವರು ಕಟ್ಟಡ, ಕಮಿಟಿ ಸಲಹೆಗಾರರಾಗಿರುತ್ತಾರೆ.